¡Sorpréndeme!

ತಮಿಳು, ತೆಲುಗಿನಲ್ಲಿ ರಿಮೇಕ್‍ಗೆ ಹೆಚ್ಚಿತು ಡಿಮ್ಯಾಂಡ್ | FILMIBEAT KANNADA

2019-04-30 2 Dailymotion

Tamil, Telugu, Malayalam and Hindi film industries are keen to remake Kavaludaari in their respective languages. This is the first production film of kannada actor puneeth rajkumar.

ಕವಲುದಾರಿ', ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಬ್ಯಾನರ್ ನಿಂದ ನಿರ್ಮಾಣವಾದ ಮೊದಲ ಸಿನಿಮಾ. ಸದ್ಯ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ವಿಭಿನ್ನ ಕಥಾಹಂದರ ಹೊಂದಿರುವ 'ಕವಲುದಾರಿ' ನೋಡಿ ಪ್ರೇಕ್ಷಕರು ಮನ ಸೋತಿದ್ದರು. ಪಿ ಆರ್ ಕೆ ಸಂಸ್ಥೆಯಿಂದ ಬಂದ ಮೊದಲ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚಿತ್ರತಂಡಕ್ಕೆ ಸಂತಸವಾಗಿದೆ.